ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಭಾರತದ ಕರ್ನಾಟಕ ರಾಜ್ಯದಲ್ಲಿ ರೂಪುಗೊಂಡಿದೆ. ಈ ಸಂಸ್ಥೆಗೆ ಪ್ರತಿವರ್ಷ ಕರ್ನಾಟಕ ಸರ್ಕಾರದ ಬಜೆಟ್ ಮೂಲಕ ಹಣ (ಧನಸಹಾಯ) ನೀಡಲಾಗುತ್ತದೆ. ಈ ಸಂಸ್ಥೆ ಪ್ರತಿ ವರ್ಷಕ್ಕೊಮ್ಮೆ ಕೊಂಕಣಿ ಲೋಕೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತದೆ. == ಉಲ್ಲೇಖಗಳು ==